2022 ಜೂನ್ 21 ವಿಶ್ವ ಸಂಗೀತ ದಿನಾಚರಣೆಯ ಅಂಗವಾಗಿ ʼಎಲ್ಲೆಲ್ಲೂ ಸಂಗೀತವೇʼ ಹಾಗೂ ʼಬದುಕಿನೊಂದಿಗೆ ಸಂಗೀತʼ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಎಲ್ಲೆಲ್ಲೂ ಸಂಗೀತವೇ – 24 ಅರ್ಜಿ ಹಾಗೂ ಬದುಕಿನೊಂದಿಗೆ ಸಂಗೀತ – 12 ಅರ್ಜಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸ್ವೀಕೃತವಾಗಿರುತ್ತದೆ.
ಅಕಾಡೆಮಿಯ ಮಾನ್ಯ ಅಧ್ಯಕ್ಷರ ಸೂಚನೆಯಂತೆ, ಸಮಿತಿಯು, ಸದರಿ ಅರ್ಜಿಗಳನ್ನು ಪರಿಶೀಲಿಸಿ, ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಹಾಗೂ ಸಮಾಧಾನಕರ ಬಹುಮಾನವನ್ನು ಪ್ರಕಟಿಸಿರುತ್ತಾರೆ.
ʼಬದುಕಿನೊಂದಿಗೆ ಸಂಗೀತʼ ಎಂಬ ಪ್ರಬಂಧ ಸ್ಪರ್ಧೆಯ ವಿಜೇತರ ಹೆಸರುಗಳು ಇಂತಿವೆ. ಪ್ರಥಮ ಬಹುಮಾನ ವಸಂತ ಜಗದೀಶ್, ದ್ವಿತೀಯ ಬಹುಮಾನ ಸ್ನೇಹ ಗೋಕುಲರಾಜ್, ತೃತೀಯ ಬಹುಮಾನ ನಾಗರತ್ನ ಹಾಗೂ ಸಮಾಧಾನಕರ ಬಹುಮಾನವನ್ನು ಕಾಶಿನಾಥ ಬಸಪ್ಪರವರು ಪಡೆದಿರುತ್ತಾರೆ.
ʼಎಲ್ಲೆಲ್ಲೂ ಸಂಗೀತವೇʼ ಎಂಬ ಸಂಗೀತ ಸ್ಪರ್ಧೆಯ ವಿಜೇತರನ್ನು ಈ ಕೆಳಗಿನಂತೆ ಪ್ರಕಟಿಸಲಾಗಿದೆ.
ಗಮಕ ಸಂಗೀತ ಪ್ರಕಾರದ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಭಗವತಿ ಗಿರಿಧರ್ ಹಾಗೂ ಹಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಶಾರದಾ ಚಂದ್ರಶೇಖರ ಅವರು ಪಡೆದಿರುತ್ತಾರೆ.
ಕರ್ನಾಟಕ ಸಂಗೀತ ಪ್ರಕಾರದ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಅನಿರುದ್ಧ ಪ್ರಾದ್ಯುಮ್ನ, ದ್ವಿತೀಯ ಬಹುಮಾನ ನಿತ್ಯಾ, ತೃತೀಯ ಬಹುಮಾನ ಆದ್ಯಾ ಹಾಗೂ ಸಮಾಧಾನಕರ ಬಹುಮಾನವನ್ನು ಹೃದಯ ಭಟ ಅವರು ಪಡೆದಿರುತ್ತಾರೆ. ಕರ್ನಾಟಕ ಸಂಗೀತ ಪ್ರಕಾರದ ಸೀನಿಯರ್ ವಿಭಾಗದಲ್ಲಿ ರೂಪಶ್ರಿ ಪ್ರಥಮ ಸ್ಥಾನ ಪಡೆದಿರುತ್ತಾರೆ
ಸುಗಮ ಸಂಗೀತ ಪ್ರಕಾರದ ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಲಾಸ್ಯಪ್ರಿಯಾ ಹಾಗೂ ದ್ವಿತೀಯ ಬಹುಮಾನವನ್ನು ಸ್ನೇಹ ಗೋಕುಲರಾಜ್ ಅವರು ಪಡೆದಿರುತ್ತಾರೆ.
ತಾಳವಾದ್ಯ ಸಂಗೀತ ಪ್ರಕಾರದ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಸಾನ್ವಿ ಜೋಯಿಸ್ ಅವರು ಪಡೆದಿರುತ್ತಾರೆ ಹಾಗೂ ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಸೋನಿಕಾ ಮಲ್ಹೋತ್ ಹಾಗೂ ದ್ವಿತೀಯ ಸ್ಥಾನ ನಚಿಕೇತ ಶರ್ಮಾ ಅವರು ಪಡೆದಿರುತ್ತಾರೆ.
ವಿಜೇತರು ಬಹುಮಾನಗಳನ್ನು ಸ್ವೀಕರಿಸಲು ಕನ್ನಡ ಸಾಹಿತ್ಯ ಅಕಾಡೆಮಿಯನ್ನು ಸಂಪರ್ಕಿಸಲು ಕೋರಿದೆ.
World Music Day is celebrated on June 21 every year to honour the musicians and singers for the gift of music, which gives flight to the imagination and life to everything. To celebrate the musical richness of Karnataka on the occasion of 2022, the Department of Kannada and Culture proudly presented the “Ellellu Sangeethave” video contest and ‘Music in Life’ blog writing competition.
Ellellu Sangeethave Competition was and Music in Life competition was hosted on Mygov Karnataka website. Both the competitions were open to all the citizens of India that saw very enthusiastic participation. Based on the guidelines provided for the competitions and the selection committee has announced the awards.
For the contest of Life in Music, following contestants are declared as winners:
1st place: Vasantha Jagadeesh
2nd place : SnehaGokulraj
3rd place : M.Nagarathna
Consolation Prize:
For the contest of Ellellu Sangeethave, following contestants are declared as winners
Gamaka : Level Junior
1st place: Bhagavathi Giridhar
Gamaka : Level Junior
1st Place: Sharada Hassan CHandrashekara
Karnataka Sangeetha : Junior Level
1st place: Aniruddha Pradyumna
2nd place: Nithya
3rd place: Aadya VK
Consolation Prize: Hridya Bhat K
Senior level
1st Place: Roopashree K. S.
Sugama Sangeetha : Senior
1st place: Laasya priya
Consolation Prize: Sneha Gokulraj
Instrumental Music: Senior Level
1st Place: Sonika Malloth
2nd place: Nachiketa Sharma Miganakallu
Instrumental Music: Junior Level
1st place: Saanvi S Jois