You don't have javascript enabled. Please Enabled javascript for better performance.

ಆರೋಗ್ಯಕರ ಆಹಾರ: ಆರೋಗ್ಯವಂತ ತಾಯಿ, ಪ್ರಸವಾನಂತರದ ಮಹಿಳೆಯರಿಗೆ ಉಪಯುಕ್ತವಾದ ತಿನಿಸುಗಳ ಪಾಕ ವಿಧಾನವನ್ನು ಹಂಚಿಕೊಳ್ಳಿ

Start Date: 16-09-2021
End Date: 30-12-2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಅಪೌಷ್ಟಿಕತೆ ...

See details Hide details

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಅಪೌಷ್ಟಿಕತೆ ವಿರುದ್ಧದ ಹೋರಾಟವನ್ನು ಒಂದು ಸವಾಲಾಗಿ ಸ್ವೀಕರಿಸಿದೆ. ಮಕ್ಕಳು ಮತ್ತು ಮಹಿಳೆಯರಲ್ಲಿ ಪೌಷ್ಠಿಕಾಂಶದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಇಲಾಖೆಯು ಅವಿರತವಾಗಿ ತೊಡಗಿಸಿಕೊಂಡಿದೆ ಹಾಗೂ ಈ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಉದಾಹರಣೆಗೆ, ಅರ್ಹ ಮತ್ತು ಗರ್ಭಿಣಿ ಮಹಿಳೆಯರಿಗೆ ತಾಯಿ ಕಾರ್ಡ್ ವಿತರಿಸುವುದು, ಸದರಿ ಕ್ರಮಗಳಲ್ಲಿ ಒಂದಾಗಿದೆ.

ಅಪೌಷ್ಟಿಕತೆಯ ವಿರುದ್ಧದ ಈ ಹೋರಾಟದಲ್ಲಿ, ಇಲಾಖೆಯು ತನ್ನ ನಾಗರಿಕರನ್ನು ನಿಮ್ಮ ಮನೆಯಲ್ಲಿರುವ ಹಿರಿಯರು ಮತ್ತು ವೈದ್ಯರೊಡನೆ ಸಮಾಲೋಚಿಸಿ ಗರ್ಭಿಣಿಯರಿಗೆ ಅತ್ಯಂತ ಸೂಕ್ತವಾದ ಪ್ರಾದೇಶಿಕ ಮತ್ತು ಉಪಯುಕ್ತ ಪಾಕಪದ್ಧತಿಗಳನ್ನು ಹಂಚಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಈ ಚರ್ಚೆಯ ವಿಚಾರವನ್ನು ನಿಮ್ಮ ಸ್ನೇಹಿತರು ಹಾಗೂ ಮನೆಯವರೊಂದಿಗೆ #Freedom_From_malnutrition ಹ್ಯಾಶ್ಟ್ಯಾಗ್ ಸೇರಿಸಿ ಹಂಚಿಕೊಳ್ಳಿ

ಯಾವುದೇ ಪ್ರಶ್ನೆಗಳಿದ್ದಲ್ಲಿ ಸಂಪರ್ಕಿಸಿ : rdpr.info@gmail.com

ಮಾಹಿತಿ ಸಲ್ಲಿಕೆ:
•ಎಲ್ಲಾ ಮಾಹಿತಿಗಳನ್ನು ನಮ್ಮ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು
•ಬೇರಾವ ಮಾಧ್ಯಮದಲ್ಲಿ ಸಲ್ಲಿಸಿದರು ಸ್ವೀಕರಿಸಲಾಗುವುದಿಲ್ಲ
* ಎಲ್ಲಾ ನಮೂದುಗಳು PDF ರೂಪದಲ್ಲಿ ಸಲ್ಲಿಸಬೇಕು ಅಥವಾ ಕಾಮೆಂಟ್ ಮಾಡಬಹುದು .
•ಭಾಗವಹಿಸುವವರು ತಮ್ಮ ಸಲ್ಲಿಕೆಯೊಂದಿಗೆ ಕೆಳಗಿನ ವಿವರಗಳನ್ನು ನೀಡಬಹುದು :
1. ಹೆಸರು
2. ಇಮೇಲ್ ಐಡಿ

The last date of submission is 30th December 2021.

All Comments
Reset
36 Record(s) Found
6840

Manjunath K Revankar 8 hours 29 min ago

ಒಂದು ಚಿಟಿಕೆ ಮೆಂತೆ ಕಾಳು ಒಂದು ಮುಷ್ಟಿ ಒಣ ದ್ರಾಕ್ಷಿ ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಎದ್ದ ಕೊಡಲೆ ತಿಂದರೆ ತುಂಬಾ ಒಳ್ಳೇದು

22170

Vijaykumar H K 3 days 2 hours ago

ಪ್ರಸವದ ನಂತರ ತಾಯಿಯಂದಿರು ಪೌಷ್ಟಿಕ ತಿನಿಸುಗಳಾದ ಅಂಟಿನ ಉಂಡೆ ತಿನ್ನಬೇಕು ಇದ್ದನ್ನು ಮಾಡಲು ಗ್ರಂತಿಗೆ ಅಂಗಡಿಯಲ್ಲಿ ಸಿಗುವ ಖಾದ್ಯದ ಅಂಟು ಜೊತೆಗೆ ಬೆಲ್ಲ,ಕೊಬ್ಬರಿ,ದ್ರಾಕ್ಷಿ,ಗೋಡಂಬಿ, ಎಳ್ಳು,ಶೆಂಗದ ಪುಡಿ, ಪಿಸ್ತಾ ಮತ್ತು ಬಾದಾಮಿ ಬಳಸಿ ತಯಾರಿಸಿ ಬೇಕು.

0

maruti m karur 1 week 4 days ago

ಮಾತೃ ದೇವೋ ಭವ
ಆರೋಗ್ಯವಂತ ತಾಯಿ ಪೌಷ್ಟಿಕ ಆಹಾರವನ್ನು ಸೇವಿಸಬೇಕು ಅವುಗಳೆಂದರೆ
ಹಸಿಯಾದ ತರಕಾರಿಗಳನ್ನು ಮತ್ತು ಹಣ್ಣುಗಳನ್ನು ತಿನ್ನುವುದು ಒಳ್ಳೆಯದು ಮತ್ತು ಹೆಚ್ಚು
ವಿಟಮಿನ್ ಆಹಾರವನ್ನು ಸೇವಿಸಬೇಕು

210510

Nasim Kutchi 1 week 5 days ago

cont-- in a different healthy situation to keep there health in good conditions and to protect them from different diseases. The reason to eat healthy food is only @ one food can't provide all types of nutrition in the body for growth so to over come all and increase the body growth and increments every mother should go with different foods and fruits to develop there body in a good condition so that they can feed there child properly as because they are the one named as a ***MOTHER- A WARRIOR**

210510

Nasim Kutchi 1 week 5 days ago

cont-- Now if we go according to the topic We should always remember the bond of relationship between a mother and a child is only related with love. Life has taught us many things, showed us many things but a healthy eating for a mothers leads the child to be healthy in one or the other way. A mother should focus on the best and good foods to be eaten by herself in the form of vegetables and fruits. Fruits and vegetables means low caloric foods. Taking or eating a variety of foods leads a women

210510

Nasim Kutchi 1 week 5 days ago

It looks odd after listening that the whole world is useless and selfish in front of a mother, Every mother is a warrior of his own talent to look after his child and take care of his requirements of milk and other products in one or the other way, whether she is too poor or she is too rich. A mother is a mother of his own ability, power, sentiments, achievements, warrior, brave, bold, courage, strong, healthy to fight with this whole world as a warrior for his child and the country.

300

Gouda Ishwar 1 week 6 days ago

Mother after delivery first she needs to stop the junk food,fry food,and which foods are difficulty to digestion and which food may cause the allergy and bowel irritation too much spicy food,and too much coldtoo much hot food must be avoid,
And she can Start after delivery sone of biscuit or thoast and tea, and after some hours she should start to take semi liquid, ganji,khiir, soft rice and day after 1 o fruits like , Apple, orange,and some,pappaya,and like milk,green vegetables