ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಅಪೌಷ್ಟಿಕತೆ ವಿರುದ್ಧದ ಹೋರಾಟವನ್ನು ಒಂದು ಸವಾಲಾಗಿ ಸ್ವೀಕರಿಸಿದೆ. ಮಕ್ಕಳು ಮತ್ತು ಮಹಿಳೆಯರಲ್ಲಿ ಪೌಷ್ಠಿಕಾಂಶದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಇಲಾಖೆಯು ಅವಿರತವಾಗಿ ತೊಡಗಿಸಿಕೊಂಡಿದೆ ಹಾಗೂ ಈ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಉದಾಹರಣೆಗೆ, ಅರ್ಹ ಮತ್ತು ಗರ್ಭಿಣಿ ಮಹಿಳೆಯರಿಗೆ ತಾಯಿ ಕಾರ್ಡ್ ವಿತರಿಸುವುದು, ಸದರಿ ಕ್ರಮಗಳಲ್ಲಿ ಒಂದಾಗಿದೆ.
ಅಪೌಷ್ಟಿಕತೆಯ ವಿರುದ್ಧದ ಈ ಹೋರಾಟದಲ್ಲಿ, ಇಲಾಖೆಯು ತನ್ನ ನಾಗರಿಕರನ್ನು ನಿಮ್ಮ ಮನೆಯಲ್ಲಿರುವ ಹಿರಿಯರು ಮತ್ತು ವೈದ್ಯರೊಡನೆ ಸಮಾಲೋಚಿಸಿ ಗರ್ಭಿಣಿಯರಿಗೆ ಅತ್ಯಂತ ಸೂಕ್ತವಾದ ಪ್ರಾದೇಶಿಕ ಮತ್ತು ಉಪಯುಕ್ತ ಪಾಕಪದ್ಧತಿಗಳನ್ನು ಹಂಚಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಈ ಚರ್ಚೆಯ ವಿಚಾರವನ್ನು ನಿಮ್ಮ ಸ್ನೇಹಿತರು ಹಾಗೂ ಮನೆಯವರೊಂದಿಗೆ #Freedom_From_malnutrition ಹ್ಯಾಶ್ಟ್ಯಾಗ್ ಸೇರಿಸಿ ಹಂಚಿಕೊಳ್ಳಿ
ಯಾವುದೇ ಪ್ರಶ್ನೆಗಳಿದ್ದಲ್ಲಿ ಸಂಪರ್ಕಿಸಿ : rdpr.info@gmail.com
ಮಾಹಿತಿ ಸಲ್ಲಿಕೆ:
•ಎಲ್ಲಾ ಮಾಹಿತಿಗಳನ್ನು ನಮ್ಮ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು
•ಬೇರಾವ ಮಾಧ್ಯಮದಲ್ಲಿ ಸಲ್ಲಿಸಿದರು ಸ್ವೀಕರಿಸಲಾಗುವುದಿಲ್ಲ
* ಎಲ್ಲಾ ನಮೂದುಗಳು PDF ರೂಪದಲ್ಲಿ ಸಲ್ಲಿಸಬೇಕು ಅಥವಾ ಕಾಮೆಂಟ್ ಮಾಡಬಹುದು .
•ಭಾಗವಹಿಸುವವರು ತಮ್ಮ ಸಲ್ಲಿಕೆಯೊಂದಿಗೆ ಕೆಳಗಿನ ವಿವರಗಳನ್ನು ನೀಡಬಹುದು :
1. ಹೆಸರು
2. ಇಮೇಲ್ ಐಡಿ
The last date of submission is 30th December 2021.
BrahmDevYadav 2 years 2 months ago
What is the purpose of rural development in state?
To help expand the access of the rural population to basic services including, education, health care, etc. In order to strengthen rural development planning as well as the adoption of measures for promoting better and more equitable integration of the rural sectors with the rest of the national economy.
BrahmDevYadav 2 years 2 months ago
What is the importance of rural development in state?
Rural development is considered to be of noticeable importance in the country today than in the olden days in the process of the evolution of the nation. It is a strategy that tries to obtain an improved and productivity, higher socio-economic equality and ambition and stability in social and economic development.
BrahmDevYadav 2 years 2 months ago
What is the main purpose of Panchayat Raj?
In order to make people of rural area participate in development administration is the main Purpose of Panchayati Raj.
BrahmDevYadav 2 years 2 months ago
What is rural development in state?
Rural development involves efforts that are economic and social in nature intended to encourage concepts of retention, growth and expansion in areas outside cities including improving quality of life for rural residents through such activity.
BrahmDevYadav 2 years 2 months ago
What is Panchayati Raj role in rural development in state?
Panchayati Raj is a form of government at the village level where each village is responsible for its own activities. The Amendment Act of 1992 contains provision for passing the powers and responsibilities to the panchayat for preparation of plans for economic development and social justice.
BrahmDevYadav 2 years 2 months ago
The Rural Development and Panchayat Raj Department in State is responsible for the implementation of various Centrally sponsored and State schemes for economic weaker sections of the society as well as eradication of poverty in rural areas.
MOHANKUMARBN 2 years 2 months ago
ಮೃದು ಕೌಶಲ್ಯಗಳ ಪ್ರಯೋಜನಗಳೇನು?
ಸಾಫ್ಟ್ ಸ್ಕಿಲ್‌ಗಳು ನಿಮ್ಮ ವೃತ್ತಿಪರ ಜೀವನದಲ್ಲಿ ಮಾತ್ರವಲ್ಲದೆ ನಿಮ್ಮ ವೈಯಕ್ತಿಕ ಜೀವನದಲ್ಲಿಯೂ ಮುಖ್ಯವಾಗಿದೆ. ಸಂವಹನ, ಆಲಿಸುವ ಕೌಶಲ್ಯಗಳು, ನಾಯಕತ್ವದ ಗುಣಗಳು, ಸೃಜನಶೀಲತೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳು ಇತ್ಯಾದಿಗಳನ್ನು ಒಳಗೊಂಡಿರುವ ಮೃದು ಕೌಶಲ್ಯಗಳ ವ್ಯಾಪಕ ಶ್ರೇಣಿಯಿದೆ. ಸಂವಹನ ಕೌಶಲ್ಯಗಳು:- ಸಂವಹನದ ವಿಷಯಕ್ಕೆ ಬಂದಾಗ, ನೀವು ಉತ್ತಮ ಇಮೇಲ್ ಬರೆಯಲು ಮೃದು ಕೌಶಲ್ಯಗಳನ್ನು ಹೊಂದಿರುವುದು ಮುಖ್ಯವಾಗಿರುತ್ತದೆ
MOHANKUMARBN 2 years 2 months ago
1.ಸಂವಹನ. ಸಂವಹನವು ಪ್ರಮುಖ ಉದ್ಯೋಗ ಕೌಶಲ್ಯಗಳಲ್ಲಿ ಒಂದಾಗಿದೆ ಏಕೆಂದರೆ ಅದು
ಬಹುತೇಕ ಯಾವುದೇ ಕೆಲಸದ ಅತ್ಯಗತ್ಯ ಭಾಗವಾಗಿದೆ.
2.ತಂಡದ ಕೆಲಸ.
3.ವಿಶ್ವಾಸಾರ್ಹತೆ.
4.ಸಮಸ್ಯೆ-ಪರಿಹರಿಸುವುದು.
5.ಸಂಘಟನೆ ಮತ್ತು ಯೋಜನೆ.
6. ಉಪಕ್ರಮ.
7.ಸ್ವಯಂ ನಿರ್ವಹಣೆ.
8. ನಾಯಕತ್ವ.
Commissioner karnataka 2 years 2 months ago
International Year of Millets (IYOM) – 2023 will provide an opportunity to increase global production, efficient processing and better use of crop rotation and promote millets as a major component of the food basket.
Harshithms 2 years 2 months ago
{{1650*15823}}